Shivrajkumar in the teaser launch program of Graamaayana remembers his friend who taught him swimming. <br /> <br /> ಗ್ರಾಮಾಯಣ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಶಿವರಾಜ್‌ಕುಮಾರ್ ಗಾಜನೂರಿನಲ್ಲಿ ಕಳೆದ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತ ಈಜು ಕಲಿಸಿದ ಗೆಳೆಯನ ಬಗ್ಗೆ ಮಾತನಾಡಿದ್ದಾರೆ. <br />